Russian roulette
ನಾಮವಾಚಕ
  1. ಒಂದು ಅರೆಯಲ್ಲಿ ಮಾತ್ರ ತೋಟಾ ಇರುವ ಸುತ್ತು ಪಿಸ್ತೂಲನ್ನು ತನ್ನ ತಲೆಗೇ ತಿರುಗಿಸಿಕೊಂಡು ಚಾಪು ಸನ್ನೆಯನ್ನು ಒತ್ತುವ ಶೌರ್ಯಾಟೋಪದ ಪ್ರದರ್ಶನ.
  2. ಅಪಾಯಕಾರಿ ಉದ್ಯಮ, ಕೆಲಸ.